Great White Way
ನಾಮವಾಚಕ

ಗ್ರೇಟ್‍ ವೈಟ್‍ ವೇ; ಮಹಾಶ್ವೇತಪಥ; ಚಿತ್ರಮಾದರಿಗಳು ಹೆಚ್ಚಾಗಿರುವ, ನ್ಯೂಯಾರ್ಕ್‍ ನಗರದ, ರಾತ್ರಿಯ ಹೊತ್ತು ಝಗಝಗಿಸುವ ದೀಪಗಳಿಂದ ಅಲಂಕೃತವಾಗಿರುವ ರಸ್ತೆ.